fbpx

ರಕ್ತ ದಾನಿಗಳು ‘ಕೂಗ್೯ ಬ್ಲಡ್ ಫೌಂಡೇಶನ್’ ಸೇರಲು ಅವಕಾಶ

ಕೊಡಗಿನಾದ್ಯಂತ ಯಾರಿಗೇ ತುರ್ತು ರಕ್ತದ ಅವಶ್ಯಕತೆ ಇದ್ದರೂ ಅಥವಾ ರಕ್ತ ದಾನ ಮಾಡಲು ಬಯಸುವವರು ಮಡಿಕೇರಿಯ ‘ಕೂಗ್೯ ಬ್ಲಡ್ ಫೌಂಡೇಶನ್’ ಅನ್ನು ಸಂಪರ್ಕಿಸಬಹುದು. ಮತ್ತು ಅವರ ವಾಟ್ಸಪ್ ಗ್ರೂಪ್ ಸೇರ ಬಯಸುವವರು ಈ ಕೆಳಗಿನ ವಿವರಗಳೊಂದಿಗೆ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ಅವರ ಗುಂಪಿನ ಸಂಪರ್ಕದಲ್ಲಿ ಇರಬಹುದು.

ಕೊಡಗು ಜಿಲ್ಲೆ ಮಾತ್ರವಲ್ಲದೆ, ಇಡೀ ರಾಜ್ಯದ ಎಲ್ಲಾ ಜಿಲ್ಲೆಯ ಜನರೂ ರಕ್ತದ ಅವಶ್ಯಕತೆ ಇದ್ದವರು ಇವರನ್ನು ಸಂಪರ್ಕಿಸಬಹುದಾಗಿದೆ.

ರಕ್ತದಾನಿಗಳ ವಿವರ
ಹೆಸರು
ರಕ್ತದ ಗುಂಪು
ಊರು
ದೂರವಾಣಿ ಸಂಖ್ಯೆ

ಕೂರ್ಗ್ ಬ್ಲಡ್ ಫೌಂಡೇಶನ್ ಮಡಿಕೇರಿ
7760830077 ವಾಟ್ಸಪ್
97318 98768 ವಾಟ್ಸಪ್

error: Content is protected !!