ಯೋಧರ ಮೇಲೆ ಹಲ್ಲೆ ಪ್ರಕರಣ; ಕೊಡಗು ಯುವ ಸೇನೆ ಖಂಡನೆ

ಬೋಯಿಕೇರಿ ಸಮೀಪದಲ್ಲಿ ಯೋಧರ ಮೇಲೆ ಹಲ್ಲೆ ನಡೆಸಿರುವುದನ್ನು ಕೊಡಗು ಯುವ ಸೇನೆ ತೀವ್ರವಾಗಿ ಖಂಡಿಸುತ್ತದೆ.
ಯೋಧರ ಮೇಲೆ ಹಲ್ಲೆ ನಡೆಸಿರುವ ಅವರನ್ನು ತಕ್ಷಣ ಬಿಡಿಸುವಲ್ಲಿ ಕೆಲವರು ಯಶಸ್ವಿಯಾಗಿರುತ್ತಾರೆ.ಯೋಧರ ಮೇಲೆ ನಡೆದ ಹಲ್ಲೆ ತೀವ್ರ ಖಂಡನೀಯವಾಗಿದ್ದು ಅವರನ್ನು ತಕ್ಷಣವೇ ಬಂಧಿಸುವಂತೆ ಕೊಡಗು ಯುವ ಸೇನೆ ಒತ್ತಾಯಿಸುತ್ತದೆ.ಇಲ್ಲವಾದಲ್ಲಿ ಜಿಲ್ಲಾದ್ಯಂತ ನಡೆಯುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ಕೊಡಗು ಯುವ ಸೇನೆ ನೀಡಲಾಗುವುದು ಎಂದು ಈ ಮೂಲಕ ರಂದು ಜಿಲ್ಲಾ ಪ್ರಮುಖರಾದ ಕುಲದೀಪ್ ಪೂಣಚ್ಚ ಹಾಗೂ ಜಿಲ್ಲಾ ಸಂಚಾಲಕರಾದ ಮಾಚೆಟ್ಟಿರ ಸಚಿನ್ ಮಂದಣ್ಣ ತಿಳಿಸಿದ್ದಾರೆ .