ಯೋಧನ ಮೇಲಾದ ಹಲ್ಲೆ ಪ್ರಕರಣದ ಆರೋಪದಲ್ಲಿ ಮತ್ತಿಬ್ಬರು ಅಂದರ್!

ಹಲ್ಲೆಗೊಳಗಾದ ಯೋಧ ಅಶೋಕ್ ಕುಮಾರ್ ಹಾಗು ಅವನ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರ
ಸೈನಿಕ ಅಶೋಕ್ ಕುಮಾರ್ ಕುಟುಂಬದ ಮೇಲೆ ಬೋಯಿಕೇರಿಲ್ಲಿ ಮತಾಂಧ ಗೂಂಡಾಗಳಿಂದ ನಡೆದ ಅಮಾನುಷ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪಾರಾರಿಯಾಗಿದ್ದ ಇನ್ನಿಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಸುಂಟಿಕೊಪ್ಪದ ನಿವಾಸಿಗಳಾದ ಮುದಾಸಿರ್ ಮತ್ತು ಇಬ್ರಾಹಿಂ ಎಂದು ತಿಳಿದು ಬಂದಿದೆ.