fbpx

ಯುವ ಜನರಿಗೆ ಪ್ರಧಾನಿಯ ಕರೆ

ನವದೆಹೆಲಿ: ಭಾರತದಲ್ಲಿ ಯುವಕರೆಲ್ಲಾ ಸೇರಿ ಕೌಶಲ್ಯ ವೃದ್ಧಿಸಿಕೊಳ್ಳುವುದರಿಂದ ಆತ್ಮ ‘ನಿರ್ಭರ‌ ಭಾರತ’ ಕನಸಿನ ಸಾಕಾರ ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿಶ್ವ ಯುವ ಕೌಶಲ್ಯ ದಿನಾಚರಣೆ ಹಿನ್ನಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಯಾವಾಗಲೂ ಪ್ರಸ್ತುತವಾಗಿರಲು ಕೌಶಲ್ಯ, ಮರು ಕೌಶಲ್ಯ ಹಾಗು ಉನ್ನತ ಕೌಶಲ್ಯ ಅಳವಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

error: Content is protected !!