fbpx

ಯುವಕ ನೇಣು ಬಿಗಿದು ಸಾವಿಗೆ ಶರಣು

ಮಡಿಕೇರಿಯ ಖಾಸಗಿ ಫೈನೆಸ್ಸ್ ಕಂಪೆನಿಯಲ್ಲಿ ಕರ್ತವ್ಯದಲ್ಲಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆಯ ಇಗ್ಗೋಡ್ಲುವಿನಲ್ಲಿ ನಡೆದಿದೆ.

ಪೋಷಕರಿಲ್ಲದೆ ಅಜ್ಜಿಯ ಆಶ್ರಯದಲ್ಲಿದ್ದ ಶಿವಪ್ರಸಾದ್ 26 ಮೃತ ಯವಕನಾಗಿದ್ದು, ಕುಟುಂಬಕ್ಕೆ ಸೇರಿದ ಖಾಲಿ ಮನೆಯಲ್ಲಿ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

error: Content is protected !!