ಯುಗಾದಿ ಕವಿಗೋಷ್ಠಿಗೆ ಆಹ್ವಾನ

ಮ, ಏ. 7; ಕನ್ನಡ ಸಿರಿ ಬಳಗದ ವತಿಯಿಂದ ನವ ಸಂವತ್ಸರ ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಕವಿಗೋಷ್ಠಿ ಏರ್ಪಡಿಸಲಾಗಿದೆ.

ತಾ.17ರಂದು ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮದಲ್ಲಿ ಕವಿಗೋಷ್ಠಿ ನಡೆಯಲಿದೆ. ಜಿಲ್ಲೆಯಾದ್ಯಂತ ಇರುವ ಕವಿ ಕವಯತ್ರಿಯರು ಗೋಷ್ಠಿಯಲ್ಲಿ ಭಾಗವಹಿಸಬಹುದಾಗಿದೆ.
ಹೆಸರು ನೋಂದಾಯಿಸಿಕೊಳ್ಳಲು ಬಿ.ಎಸ್. ಲೋಕೇಶ್ ಸಾಗರ್(9980988123), ಕುಡೆಕಲ್ ಸಂತೋಷ್(9972538584), ರಾಣಿ ರವೀಂದ್ರ(9663714812),ರಜಿತಾ ಕಾರ್ಯಪ್ಪ(8861535083) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬಳಗದ ಪ್ರಕಟಣೆ ತಿಳಿಸಿದೆ.

error: Content is protected !!