fbpx

ಮೊಬೈಲ್ ನಾಪತ್ತೆ ಪ್ರಕರಣ ಇತ್ಯರ್ಥ

ಕೋವಿಡ್ ಆಸ್ಪತ್ರೆಯಲ್ಲಿ ಮೃತ ತಾಯಿ ಬಳಿಯಿದ್ದ ಮೊಬೈಲ್ ನಾಪತ್ತೆ ಪ್ರಕರಣ ಸಂಬಂಧ ಮಗಳು ಪೊಲೀಸರಿಗೆ ದೂರು ಸಲ್ಲಿಸಿದ ಪ್ರಕರಣ ಇತ್ಯಾರ್ಥಗೊಂಡಿದೆ.

ಇದೀಗ ತಾಯಿ ಪ್ರಭಾ ಎಂಬುವವರಿಗೆ ಸೇರಿದ ಮೊಬೈಲ್ ಮೂರು ತಿಂಗಳ ಬಳಿಕ ಆಸ್ಪತ್ರೆಯಲ್ಲೇ ಪತ್ತೆಯಾಗಿದ್ದು,ಮೂಬೈಲ್ ನಲ್ಲಿ ಇದ್ದ ಅಷ್ಟೂ ದಾಖಲೆಗಳು ಹಾಗೆ ಇವೆ ಎನ್ನಲಾಗಿದೆ. ಆದರೆ ಮೇ 16 ರಂದು ಮೃತಪಟ್ಟ ಪ್ರಭಾರ ಮೊಬೈಲ್ ಅನ್ನು ಯಾರು ಎಗರಿಸಿದ್ದರು ಎನ್ನುವುದು ಇದೀಗ ಯಕ್ಷ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ.

error: Content is protected !!