ಮೊಬೈಲ್ ಎಗರಿಸಿ ಎಸ್ಕೇಪ್!

ಕುಶಾಲನಗರ ಪಟ್ಟಣದ ಖಾಸಗಿ ಕಛೇರಿಗೆ ಗ್ರಾಹಕನಂತೆ ಬಂದ ವ್ಯಕ್ತಿಯೊಬ್ಬ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ಇಲ್ಲಿನ ಅಯ್ಯಪ್ಪ ಸ್ವಾಮಿಯ ದೇವಾಲಯ ರಸ್ತೆಯಲ್ಲಿರುವ ಟೆಕ್ ಶಾಪ್ ಕಛೇರಿಗೆ ಕೊರಿಯಯರ್ ಬಾಯ್ ರೀತಿ ಬಂದು ಕಛೇರಿಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಟೇಬಲ್ ಮೇಲಿದ್ದ ಬೆಲೆಬಾಳುವ ಮೊಬೈಲ್ ತೆಗೆದುಕೊಂಡುಹೋಗಿದ್ದಾನೆ.

ಎಲ್ಲಾ ಸಹೋದ್ಯೋಗಿಯ ಮೀಟಿಂಗ್ ನಡೆಯುತ್ತಿದ್ದ ವೇಳೆ ಈತ ಬಂದಿದ್ದು ಯಾರೂ ಇಲ್ಲದ ಸಂದರ್ಭ ಗಮನಿಸಿ ಕಳ್ಳತನ ವಾಗಿದೆ.

error: Content is protected !!