fbpx

ಮೈಸೂರು- ಮಡಿಕೇರಿ ಹೆದ್ದಾರಿ ಮೇಲ್ದರ್ಜೆಗೇರಿಸುವ ಕಾಮಗಾರಿ 2022ರಲ್ಲಿ ಅರಂಭ

ಬಹುನಿರೀಕ್ಷಿತಾ ಮೈಸೂರು ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ 275 ಮೇಲ್ದರ್ಜೆಗೆ ಏರಿಸುವ ಕಾಮಗಾರಿಗಳು 2022 ರಲ್ಲಿ ಆರಂಭವಾಗುವ ಸಾಧ್ಯತೆಗಳಿದೆ ಎಂದು ಉನ್ನತ ಮೂಲಗಳು ತಿಳಿಸಿದೆ.

ಅಂದಾಜು 3883 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದ್ದು ಬೆಂಗಳೂರು ಮಡಿಕೇರಿ ನಡುವಿನ ಸಂಚಾರ ಆರು ಗಂಟೆಗಳಲ್ಲಿ ಇಳಿಕೆಯಾಗಿ ಸುಗಮವಾಗಲಿದೆ.

error: Content is protected !!