fbpx

ಮೈಸೂರು- ಮಡಿಕೇರಿ ಹೆದ್ದಾರಿಯಲ್ಲಿ ರಸ್ತೆ ಅಪಘಾತ

ಮೈಸೂರು ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಬಸವನಳ್ಳಿ ಬಳಿ ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದೆ.

ಕೊಡಗಿನ ಹೇರೂರು ಗ್ರಾಮದ ತೆಕ್ಕಡೆ ರಂಜಿತ್ 28 ಎಂಬುವವರು ಗಂಭೀರ ಗಾಯಗೊಂಡು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ, ಕಾರು ಹುಣಸೂರು ಮೂಲದ್ದು ಎನ್ನಲಾಗಿದ್ದು, ಕುಶಾಲನಗರ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!