ಮೇ 3 ಮತ್ತು 4ರಂದು ನಡೆಯಲಿದೆ ಕುಟ್ಟದಮ್ಮ ಜಾತ್ರೆ

ಕೊಡಗಿನ ಗಡಿ ಭಾಗ ಕುಟ್ಟ ಗ್ರಾಮದ ಕುಟ್ಟದಮ್ಮ ಜಾತ್ರೆಯು ದಿನಾಂಕ ಎಪ್ರಿಲ್ 23 ರಂದು ಪ್ರಾರಂಭವಾಗಿದ್ದು ಪ್ರತಿದಿನ 25 ರಿಂದ 30 ಬೆಳ್ಳಾಟ ನಡೆಯುತ್ತಿದ್ದೆ.

ಕುಟ್ಟ ಕರಿಂಗಾಳಿ ಎಂದೇ ಪ್ರಸಿದ್ದಿಯಾಗಿರುವ ಈ ದೇವಿಯ ಜಾತ್ರೆಯು ಕುಟ್ಟ ಜಾತ್ರೆ ಎಂದೇ ಪ್ರಖ್ಯಾತಿ ಹೊಂದಿದೆ. ಪ್ರಮುಖ ಜಾತ್ರೆಯು ಇದೇ ಮೇ ತಿಂಗಳ 3 ಮತ್ತು 4 ರಂದು ನಡೆಯಲಿದೆ. ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳು ಜಾತ್ರೆ ನಡೆದಿರಲಿಲ್ಲ. ಈ ಬಾರಿ ಜಾತ್ರೆಗೆ ಭಾರಿ ಜನ ಸೇರುವ ನಿರೀಕ್ಷೆ ಇದೆ.

error: Content is protected !!