ಮೆಡಿಕಲ್ ಸ್ಟೋರ್ ಶಾಟ್ ಸಕ್ಯು೯ಟ್ ನಿಂದ ಭಾಗಶಃ ಭಸ್ಮ

ಸಾರ್ಟ್ ಸರ್ಕ್ಯುಟ್ ನಿಂದ ಮೆಡಿಕಲ್ ಸ್ಟೋರ್ ಭಾಗಶಃ ಸುಟ್ಟು ಕರಕಲಾದ ಘಟನೆ ಗೋಣಿಕೊಪ್ಪದ ಮುಖ್ಯರಸ್ತೆಯಲ್ಲಿ ನಡೆದಿದೆ.

ಇಲ್ಲಿನ ಮಾನಸ ಮೆಡಿಕಲ್ಸ್ ನಲ್ಲಿ ಅಂದಾಜು ಬೆಳೆಗ್ಗೆ 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು,ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

error: Content is protected !!