ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಭಾರೀ ಗಾಳಿಗೆ ಮರವೊಂದು ಬಿದ್ದ ಪರಿಣಾಮ ಕಾರ್ಮಿಕ ಪ್ರಕಾಶ್ (45) ಅಮ್ಮತ್ತಿ ಹೊಸ್ಕೋಟೆಯಲ್ಲಿರುವ
ಇಲ್ಲಿನ ಗುಹ್ಯ ಗ್ರಾಮದ ಕಕ್ಕಟ್ಟುಕಾಡವಿಗೆ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ರಾಜ್ಯ ಸರ್ಕಾರದ ಪರಿಹಾರ ರೂ 5 ಲಕ್ಷ ಚೆಕ್ ಅನ್ನು ಮೃತರ ಪತ್ನಿಗೆ ವಿತರಿಸಿದರು.