ಮೃತದೇಹ ಪತ್ತೆ

ತೋಡಿನಲ್ಲಿ ಕೊಚ್ಚಿಹೋದ ಅಂಗವಿಕಲ ವೃದ್ದನ ಬೊಮ್ಮೇಗೌಡನ ಬಾಬಿ ಚಿನ್ನಪ್ಪ(70)
ಮೃತದೇಹ ಪತ್ತೆಯಾಗಿದೆ,ಘಟನೆ ನಡೆದ 100 ಮೀಟರ್ ದೂರದಲ್ಲೇ ಮೃತದೇಹ ಇಂದು ಬೆಳಗ್ಗೆ
ಪತ್ತೆಯಾಗಿದೆ.

ಅವ್ವಂದೂರು ಗ್ರಾಮದಲ್ಲಿ ತೋಡು ದಾಟುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳಕ್ಕೆ ಕಾರ್ಯಾಚರಣೆ ನಡೆಸಲು ಮಳೆ ಅಡ್ಡಿಯಾಗಿತ್ತು.

error: Content is protected !!