fbpx

ಮೂರು ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನ ಹಿನ್ನಲೆಯಲ್ಲಿ
ಮೂರು ಪಕ್ಷಗಳ ಅಭ್ಯರ್ಥಿಗಳಿಂದ ಇಂದು ನಾಮಪತ್ರ ಸಲ್ಲಿಕೆ ಮಾಡಲಾಯಿತು ಬಿಜೆಪಿಯಿಂದ ಸುಜಾ ಕುಶಾಲಪ್ಪ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದು ಶಾಸಕ ಅಪ್ಪಚ್ಚುರಂಜನ್ ,ಸಂಸದ ಪ್ರತಾಪ್ ಸಿಂಹ ಹಾಜರಿದ್ದರು.

ಕಾಂಗ್ರೆಸ್ ನಿಂದ ಎ ಮಂಜು ಪುತ್ರ ಮಂಥರ್ ಗೌಡ 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ,ಜೆಡಿಎಸ್ ನಿಂದ ಇಸಾಕ್ ಖಾನ್ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

error: Content is protected !!