ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ 12,230 ಕಾಡು ಪ್ರಾಣಿಗಳ ದಾಳಿ ಪ್ರಕರಣ ದಾಖಲಾಗಿದೆ.
8.5 ಕೋಟಿ ವೆಚ್ಚದ ಪರಿಹಾರ ನೀಡಿರುವ ರಾಜ್ಯ ಸರ್ಕಾರ ಹುಲಿ, ಆನೆ ದಾಳಿ ಹೊರತು ಪಡಿಸಿ, ಕಾಡುಹಂದಿ ಹಾವಳಿ ಮತ್ತು ದಾಳಿ ಕುರಿತು ಯಾವುದೇ ದಾಖಲಾಗಿಸಿಲ್ಲ ಎಂದು ಅರಣ್ಯ ಇಲಾಖೆ ಖಾತೆ ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದ್ದಾರೆ.