ದಿನದ ವಾರ್ತೆ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆ 10 months ago Team_sudhisanthe ಪ್ರವಾಹ ಮುನ್ನೆಚ್ಚರಿಕೆ ಸಂಬಂಧ ಕಾವೇರಿ ನದಿಯ ತಗ್ಗು ಪ್ರದೇಶಗಳಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಭ್ಯತ್ ಮಂಗಲ, ನೆಲ್ಲಹುದಿಕೇರಿ, ಕರಡಿಗೋಡು, ಬಾಳೆಗುಂಡಿ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ನಾಡಕಛೇರಿಗೆ ಡಿ.ಸಿ ಭೇಟಿ, ಪರಿಶೀಲನೆNext ಪನ್ನೆ ಎಸ್ಟೇಟಿನ ನಿವಾಸಿಗಳಿಗೆ ದಲಿತ ಸಂಘರ್ಷ ಸಮಿತಿಯಿಂದ ಆಹಾರ ಕಿಟ್ ವಿತರಣೆ