fbpx

ಮುಂದುವರೆದ ಶೋಧ ಕಾರ್ಯ

ಭಾಗಮಂಡಲ: ತಲಕಾವೇರಿಯಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮೃತ ದೇಹ ಪತ್ತೆ ಹಚ್ಚಲಾಗಿದೆ. ಅದನ್ನು ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಎಂದು ಗುಣ ಲಕ್ಷಣ ನೋಡಿ ಅಂದಾಜಿಸಲಾಗುತ್ತಿದೆ. ಜಿಲ್ಲಾಡಳಿತ ಸಿಕ್ಕಿರುವ 2ನೇ ಮೃತದೇಹವನ್ನು ನಾರಾಯಣಾಚಾರ್ ಅವರದ್ದು ಎಂದು ಖಾತರಿ ಪಡಿಸಿದೆ. ಉಳಿದ ಮೂರು ಜನರ ಶವಗಳಿಗೆ ತೀವ್ರ ಶೋಧ ಕಾರ್ಯ ಮುಂದುವರೆದಿದೆ. ಸಿಕ್ಕಿರುವ ಮೃತದೇಹವು ಯಾರದು ಎಂಬ ಅಧಿಕೃತ ಮಾಹಿತಿ ಪೋಸ್ಟ್ ಮಾಟಂ ವರದಿ ನಂತರವೇ ತಿಳಿಬೇಕಿದೆ.

error: Content is protected !!