ಮುಂದುವರೆದ ವ್ಯಾಘ್ರ ದಾಳಿ

ದಕ್ಷಿಣ ಕೊಡಗಿನಲ್ಲಿ ಕಾರ್ಮಿಕನೂಬ್ಬ ಹುಲಿಗೆ ಬಲಿಯಾದ ಬೆನ್ನಲ್ಲೇ ಕುಂದ ಗ್ರಾಮದಲ್ಲಿ ಮತ್ತೆ ಹುಲಿ ಹಸುವಿನ ಮೇಲೆ ಹುಲಿ ಎರಗಿ ಗಾಯಗೊಳಿಸಿದೆ.
ಕಡೇಮಾಡ ಮೋಹನ್ ಎಂಬುವವರಿಗೆ ಸೇರಿದ್ದ ಹಸುವನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದ ವೇಳೆ ದಾಳಿ ಮಾಡಿದ್ದು,ಹಸುವಿನ ಮುಂದಿನ ಕಾಲು ಗಂಭೀರವಾದ ಸ್ವರೂಪದ ಲ್ಲಿ ಗಾಯಗೊಂಡಿದೆ.