ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೀಕರಣ

ರಾಜ್ಯಕ್ಕೆ ಸರಬರಾಜು ಆಗಿರುವ ಲಸಿಕೆಯಲ್ಲಿ ಎರಡನೇ ಹಂತದ ಲಸಿಕೆ ಫಲಾನುಭಾವಿಗಳದ್ದು ಮುಗಿಯುತ್ತಿದ್ದಂತೆ ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಮೊದಲ ಆಧ್ಯೆತೆ ನೀಡಿ ಮೇ 23ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೀಕರಣ ನಡೆಸಲು ಆಯಾ ಜಿಲ್ಲಾಡಳಿತಕ್ಕೆ ಸರ್ಕಾರ ಸೂಚನೆ ನೀಡಿದೆ.