ಮಾಲ್ದಾರೆ ಸಮೀಪ ಕಾಡಾನೆ ದಾಳಿ

ಮಾಲ್ದಾರೆ ಸಮೀಪ ಕಾಡಾನೆ ಆಲ್ಟೋ ಕಾರೊಂದರ ಮೇಲೆ ದಾಳಿ ನಡೆಸಿದೆ. ಸಿದ್ದಾಪುರ ಪಿರಿಯಾಪಟ್ಪಣ ನಡುವಿನ ರಸ್ತೆಯಲ್ಲಿ ನಡೆದ ಘಟನೆ ಇದಾಗಿದೆ.

ಚಲಿಸುತ್ತಿದ್ದ ಆಲ್ಟೋ ಕಾರಿನ ಮೇಲೆ ದಾಳಿ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

error: Content is protected !!