fbpx

ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿ


ಕೊಡಗು: ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಮಡಿಕೇರಿ ತಾಲ್ಲೂಕು 1.ಭಾಗಮಂಡಲ ಹೋಬಳಿಯ ಉಪ ತಹಶೀಲ್ದಾರ್ ದೊರೆ 9741875449.
2.ಸಂಪಾಜೆ ಹೋಬಳಿಯ ಉಪ ತಹಶೀಲ್ದಾರ್. ಮಂಜುನಾಥ್ 9449208212, 3.ನಾಪೋಕ್ಲು ಹೋಬಳಿಯ ಉಪ ತಹಶೀಲ್ದಾರ್ ಸಿದ್ದರಾಜು9591590232, ಮಡಿಕೇರಿ ತಾಲ್ಲೂಕು ಕಚೇರಿ ಶಿರಸ್ತೇದಾರರು (ಸಾಮಾಜಿಕ ಭದ್ರತೆ ಯೋಜನೆ) ಬಿ.ಎನ್.ವಿನು(ಮಡಿಕೇರಿ ಗ್ರಾಮಾಂತರ ವ್ಯಾಪ್ತಿ(ಮಡಿಕೇರಿ ನಗರಸಭೆ ವ್ಯಾಪ್ತಿ ಹೊರತುಪಡಿಸಿ) 9482240076,
ಸೋಮವಾರಪೇಟೆ ತಾಲ್ಲೂಕು ಶಾಂತಳ್ಳಿ ಹೋಬಳಿಯ ಉಪ ತಹಶೀಲ್ದಾರರಾದ ಧನರಾಜು(ಶಾಂತಳ್ಳಿ ಹೋಬಳಿ) 9148107809, ಶನಿವಾರಸಂತೆ ಹೋಬಳಿಯ ಉಪ ತಹಶೀಲ್ದಾರರಾದ ಕೆ.ಜಿ.ಮಧುಸೂಧನ(ಶನಿವಾರಸಂತೆ ಹೋಬಳಿ) 9448588060, ಕೊಡ್ಲಿಪೇಟೆ ಹೋಬಳಿಯ ಉಪ ತಹಶೀಲ್ದಾರರಾದ ಪುರುಷೋತ್ತಮ(ಕೊಡ್ಲಿಪೇಟೆ ಹೋಬಳಿ) 7353487293, ಸುಂಟಿಕೊಪ್ಪ ಹೋಬಳಿಯ ಉಪ ತಹಶೀಲ್ದಾರರಾದ ಶುಭ(ಸುಂಟಿಕೊಪ್ಪ ಹೋಬಳಿ) 9964319211, ತಾಲ್ಲೂಕು ಕಚೇರಿ ಶಿರಸ್ತೇದಾರರಾದ ಸುಶೀಲ(ಕುಶಾಲನಗರ ಹೋಬಳಿ(ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿ ಹೊರತುಪಡಿಸಿ) 9449837407, ತಾಲ್ಲೂಕು ಕಚೇರಿ ಶಿರಸ್ತೇದಾರರಾದ ಆರ್.ಮಹೇಶ್(ಸೋಮವಾರಪೇಟೆ ಹೋಬಳಿ(ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ಹೊರತುಪಡಿಸಿ) 9900672869, ವಿರಾಜಪೇಟೆ ತಾಲ್ಲೂಕು ಹುದಿಕೇರಿ ಹೋಬಳಿಯ ಉಪ ತಹಶೀಲ್ದಾರರಾದ ಎಂ.ಸಿ.ವೆಂಕಟೇಶ್(ಹುದಿಕೇರಿ ಹೋಬಳಿ) 9845691131, ಪೊನ್ನಂಪೇಟೆ ಹೋಬಳಿಯ ಉಪ ತಹಶೀಲ್ದಾರರಾದ ದಾಕ್ಷಾಯಿಣಿ ಎಚ್.ಎನ್.(ಪೊನ್ನಂಪೇಟೆ ಹೋಬಳಿ)(ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಹೊರತುಪಡಿಸಿ), ವಿರಾಜಪೇಟೆ ತಾಲ್ಲೂಕು ಬಾಳೆಲೆ ಹೋಬಳಿಯ ಉಪ ತಹಶೀಲ್ದಾರರಾದ ಎಂ.ಮಂಜುನಾಥ್(ಬಾಳೆಲೆ ಹೋಬಳಿ) 9901472659, ಶ್ರೀಮಂಗಲ ಹೋಬಳಿಯ ಉಪ ತಹಶೀಲ್ದಾರರಾದ ಎ.ಕೆ.ಅಕ್ಕಮ್ಮ(ಶ್ರೀಮಂಗಲ ಹೋಬಳಿ) 953534986, ವಿರಾಜಪೇಟೆ ತಾಲ್ಲೂಕು ಕಚೇರಿ ಶಿರಸ್ತೇದಾರರಾದ(ಸಾಮಾಜಿಕ ಭದ್ರತೆ ಯೋಜನೆ) ಆರ್.ಶ್ರೀನಾಥ್(ಅಮ್ಮತ್ತಿ ಹೋಬಳಿ) 9448753840, ವಿರಾಜಪೇಟೆ ತಾಲ್ಲೂಕು ಕಚೇರಿ ಶಿರಸ್ತೇದಾರರಾದ ಸಂಜೀವ್ ಕುಮಾರ್(ವಿರಾಜಪೇಟೆ ಹೋಬಳಿ) (ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ಹೊರತುಪಡಿಸಿ) 8660150449.

error: Content is protected !!