fbpx

ಮಾತಿನ ಭರದಲ್ಲಿ ಎಡವಟ್ಟು!

ಮಂಗಳೂರು ಆಕ್ಟೋಬರ್ 12: ಯೂತ್ ಕಾಂಗ್ರಸ್ ಅಧ್ಯಕ್ಷ ಮಿಥುನ್ ರೈ ಯಡವಟ್ಟು‌ ಮಾಡಿದ್ದಾರೆ. ಹತ್ರಾಸ್ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡುತ್ತಿದ್ದ ಅವರು ‘ಉತ್ತರಪ್ರದೇಶ ಸರಕಾರ ದಲಿತ ಯುವತಿಯನ್ನು ಅತ್ಯಾಚಾರ ಮಾಡಿದ ನಿರಪರಾಧಿಗಳನ್ನು ಬಂಧಿಸದೆ ಯುವತಿಯ ಕುಟುಂಬದ ಮೇಲೆ ಅನ್ಯಾಯವೆಸಗೆದೆ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಹತ್ರಾಸ್ ಪ್ರಕರಣ ವಿರೋಧಿಸಿ, ಕಾಂಗ್ರೆಸ್ ದಲಿತ ಘಟಕ ಪುತ್ತೂರಿನಲ್ಲಿ ಪ್ರತಿಭಟನೆ ಆಯೋಜಿಸಿತ್ತು. ಪ್ರತಿಭಟನೆಯಲ್ಲಿ ಮಾತನಾಡಿದ ಮಿಥುನ್ ರೈ ಮಾತಿನ ರಭಸದಲ್ಲಿ ಈ ರೀತಿ ತಪ್ಪು ಮಾಡಿ ಅದ್ವಾನ ಮಾಡಿದ್ದಾರೆ

error: Content is protected !!