fbpx

ಮಾಜಿ ಸೈನಿಕರಿಗೆ ಬಂಪರ್ ಅವಕಾಶ

ಕೊಡಗು: ಜಿಲ್ಲೆಯಲ್ಲಿ ನಿರಂತರವಾಗಿ ಮೂರು ವರ್ಷಗಳಿಂದ ನಡೆಯುತ್ತಿರುವ ಪ್ರಕೃತಿ ವಿಕೋಪ ಸಂಬಂಧ ಅಗ್ನಿಶಾಮಕ ದಳದಿಂದ ನೂತನ ವಿಪತ್ತು ನಿರ್ವಹಣಾ ಕಾರ್ಯಪಡೆ ನಡೆಸುತ್ತಿದ್ದು,ಈ ತಂಡಕ್ಕೆ ಜಿಲ್ಲೆಯ ಮಾಜಿ ಸೈನಿಕರನ್ನು ಅಳವಡಿಸಲು ನಿರ್ಧರಿಸಿದೆ.ಜಿಲ್ಲೆ ಸೇರಿದಂತೆ ರಾಜ್ಯದ ವಿವಿದೆಡೆಗಳಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪದಲ್ಲಿ ಕಾರ್ಯ ನಿರ್ವಹಿಸಲು ಈಗಾಗಲೇ ದೇಶ ಸೇವೆ ಮುಗಿಸಿರುವ ಮಾಜಿ ಸೈನಿಕರಿಗೆ ಉತ್ತಮ ಸಂಭಾವನೆಯೊಂದಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.ಆಸಕ್ತರು 45 ವರ್ಷದ ವಯೋಮಾನರಾಗ3ರಬೇಕಲ್ಲದೆ,ದೃಡಕಾಯರಾಗಿದ್ದು ಮೂದಲು ಅರ್ಜಿ ಸಲ್ಲಿಸಿದವರಿಗೆ ಆಧ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 08272-229299 ಸಂಪರ್ಕಿಸಬಹುದಾಗಿದೆ.

error: Content is protected !!