ಮಾಜಿ ಯೋಧ ಆತ್ಮಹತ್ಯೆ

ಕೊಡಗು: ವೈಯುಕ್ತಿಕ ಕಾರಣದಿಂದ ಮಾಜಿ ಯೋಧರೊಬ್ಬರು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ.

ಇಲ್ಲಿನ 61 ವರ್ಷದ ಪೊನ್ನಪ್ಪ ಎಂಬುವವರು ಕುಟುಂಬಸ್ಥರು ಇರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಕುಶಾಲನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!