ದಿನದ ವಾರ್ತೆ ಮಹಾಮಳೆಗೆ ಕೊಚ್ಚಿಹೋದ ಚಿಣ್ಣಪ್ಪ ಕುಟುಂಬಕ್ಕೆ 5 ಲಕ್ಷ ಪರಿಹಾರ 10 months ago Team_sudhisanthe ಇತ್ತೀಚೆಗೆ ಮಳೆಯಿಂದಾಗಿ ತೋಡಿನಲ್ಲಿ ಕೊಚ್ಚಿ ಹೋದ ಅವಂದೂರಿನ ಚಿನ್ನಪ್ಪರ ಕುಟುಂಬವನ್ನು ಶಾಸಕ ಕೆ.ಜಿ ಬೋಪಯ್ಯ ಭೇಟಿ ಮಾಡಿ ಸಾಂತ್ವನ ಹೇಳಿ ಸರ್ಕಾರದಿಂದ 5 ಲಕ್ಷ ಪರಿಹಾರದ ಚೆಕ್ ಅನ್ನು ಕುಟುಂಬಸ್ಥರಿಗೆ ನೀಡಲಾಯಿತು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ನಾಳೆ ಲಸಿಕೆ ಇಲ್ಲ!Next ದುಬಾರೆಯಲ್ಲಿ ಆನೆಗಳಿಗೆ ವೈದಕೀಯ ತಪಾಸಣೆ: 13 ಕಾಡಾನೆಗಳಿಗೆ ರೆಡಿಯೋ ಕಾಲರ್