ಮಳೆ ಎಫೆಕ್ಟ್.

ಮಡಿಕೇರಿ ವಿರಾಜಪೇಟೆ ನಡುವೆ ಭಾರೀ ಮರ ಬಿದ್ದು ಕೆಲಕಾಲ ಸಂಪರ್ಕ ಕಡಿತ.ವಿದ್ಯುತ್ ವ್ಯತೇಯ. ಮೈದುಂಬಿ ಹರಿಯುತ್ತಿರುವ ಕಾವೇರಿ ನದಿ,ಉಕ್ಕಿ ಹರಿಯುತ್ತಿರುವ
ಹರದೂರು ಹೋಳೆ ,ಹಾರಂಗಿ ಲಮಜಲಾಶಯಕ್ಕೆ ಒಳಹರಿವು ಹೆಚ್ಚಳ,ಹೆಚ್ಚುವರಿ ನೀರು ನದಿ ಕಾಲುವೆಗೆ ಸೈರನ್ ನಲ್ಲಿ ಎಚ್ಚರಿಕೆ ನೀಡಿ ಬಿಡುಗಡೆ,ಕ್ಷಮಕ್ಷಣಕ್ಕೂ ತ್ರಿವೇಣಿ ತಸಂಗಮದಲ್ಲಿ ನೀರಿನ ಏರಿಕೆ.ತಗ್ಗು ಪ್ರದೇಶದ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ.