ಮಳೆಯಿಂದಾಗಿ ಮನೆ ಗೋಡೆ ಕುಸಿತ

ಕೊಡಗು: ಮಹಾಮಳೆಗೆ ಬೆಟ್ಟಗೇರಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೆರವನಾಡುವಿನಲ್ಲಿ ನಿರ್ಮಲಾ ಎಂಬುವವರ ಮನೆ ಗೋಡೆ ಕುಸಿದು ಹಾನಿಯುಂಟಾಗಿದೆ.