ಕಾಪಾಡು! ತಾಯಿ ಕಾವೇರಿ…


ಗುಡ್ಡೆಹೊಸೂರು ಭಾಗದಲ್ಲಿ ಮೈದುಂಬಿ ಹರಿಯುತ್ತಿರುವ ಜೀವನದಿ

ಮೈಸೂರು-ಕೊಡಗು ಸಂಪರ್ಕ ಕಲ್ಪಿಸುವ ಕೊಪ್ಪ ಸೇತುವೆಯಲ್ಲಿ ದೃಶ್ಯ

ಕುಶಾಲನಗರದ ಸಾಯಿ ಬಡಾವಣೆ ಮತ್ತು ಮುಳ್ಳುಸೋಗೆಯಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿರುವ ನೀರು.

ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಳ ,ಬೆಳಗ್ಗೆ 7 ಗಂಟೆಗೆ 19 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗಿದೆ.

ಕಾವೇರಿ ನದಿಯ ಒಳ ಹರಿವು ಹೆಚ್ಚಳದಿಂದ ಹಾಸನದ ರಾಮನಾಥಪುರದಲ್ಲಿ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ನದಿ ತಟದಲ್ಲಿರುವ ಅಯ್ಯಪ್ಪ ದೇವಾಲಯದ ಮೆಟ್ಟಿಲುಗಳು ನೀರಿನಲ್ಲಿ ಭಾಗಶಃ ಮುಳುಗಡೆ ಆಗಿದೆ.
