fbpx

ಮರ ವಿದ್ಯುತ್ ತಂತಿ ಮೇಲೆ ಬಿದ್ದು ಆತಂಕ ಸೃಷ್ಟಿ?

ಭಾರೀ ಗಾತ್ರದ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಬೆಂಕಿ ಹತ್ತಿಕೊಂಡು ಆತಂಕ ಉಂಟು ಮಾಡಿದ ಘಟನೆ ಸೋಮವಾರಪೇಟೆಯ ಕುಂಬಾರಗಡಿಗೆ ಬಳಿಯ ಕಿಕ್ಕರಳ್ಳಿಯಲ್ಲಿ ನಡೆದಿದೆ.

ಎರಡು ದಿನಗಳಿಂದೆ ಬಿದ್ದಿದ್ದ ಮರದಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವೇ ಕಡಿತಗೊಂಡಿದ್ದು,ಇಂದು ಅದರ ದುರಸ್ತಿ ಕಾರ್ಯ ನೆರವೇರಿಸಲಾಯಿತು.

error: Content is protected !!