fbpx

ನೆಟ್ಟಿಗರಿಂದ ವೈರಲ್ ಆದ ಬಾತುಕೋಳಿ ಹಾಗು ಮರಿಗಳು!

ವಿರಾಜಪೇಟೆಯ ಮಗ್ಗುಲ ಗ್ರಾಮದಲ್ಲಿ ಹರಿಯುತ್ತಿರುವ ನೀರಿನಲ್ಲಿ ಅಚಾನಕ್ ಆಗಿ ಆಳಕ್ಕೆ ಜಿಗಿದು ಈಜಬೇಕಾದ ಅನಿವಾರ್ಯತೆ ಎದುರಾದಾಗ ಬಾತುಕೋಳಿಯೊಂದು ತನ್ನ ಮರಿಗಳಿಗೆ ಹಾರಲು ಹೇಳಿಕೊಡುವ ವಿಡಿಯೋ ವೈರಲ್ ಆಗಿ ನೆಟ್ಟಿಗರ ಮನಸ್ಸನ್ನು ಮುದಗೊಳಿಸುತ್ತಿದೆ.

error: Content is protected !!