ಮರಗೋಡು ಶಾಲೆ ಮೈದಾನ ಕಾಫಿ ಒಣಗಿಸುವ ಕಣ…!!!

ಕೊಡಗಿನ ಕಾಫಿ ಕಣಜಗಳಲ್ಲಿ ಒಂದಾದ ಮರಗೋಡುವಿನಲ್ಲಿ ಕಾಫಿ ಕುಯಿಲು ಬಿರುಸಿನಿಂದ ಮುಗಿದಿದ್ದು, ಒಣಗಿಸಲು ಜಾಗವಿಲ್ಲದೆ ಮಕ್ಕಳು ಆಟವಾಡಲು ಶಾಲಾ ಮೈಧಾನವನ್ನು ಕಣವನ್ನಾಗಿ ಮಾರ್ಪಾಡಿಸಲಾಗಿದೆ.

ಇಲ್ಲಿನ ಸರ್ಕಾರಿ ಶಾಲೆಗೆ ಸೇರಿರುವ ಈ ಆಟದ ಮೈದಾನದಲ್ಲಿ ಸಂಪೂರ್ಣವಾಗಿ ರಾಶಿಗಟ್ಟಲೆ ಕಾಫಿ ಒಣಗಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಆಡಲು ಮೈದಾನವಿಲ್ಲದಂತಾಗಿದೆ.

error: Content is protected !!