fbpx

ಮನೆ ಹಾನಿಗೆ ಪರಿಹಾರದ ಚೆಕ್ ವಿತರಣೆ

ಮಳೆಯಿಂದ ಕುಸಿದು ಬಿದ್ದ ಕುಶಾಲನಗರದ ದೊಡ್ಡತ್ತೂರು ಗ್ರಾಮದ ಪಾರ್ವತಿ ಎಂಬುವವರ ಮನೆಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮನೆ ಭಾಗಶಃ ಹಾನಿಯಾದ ಪರಿಣಾಮ ಮೊದಲ ಹಂತದ ಪರಿಹಾರವಾಗಿ 95 ಸಾವಿರದ ಚೆಕ್ ಜೊತೆಗೆ ಆಹಾರ ಕಿಟ್ ವಿತರಿಸಿದರು.

ಮುಂದಿನ ದಿನಗಳಲ್ಲಿ ಮನೆಯ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಅಧಿಕಾರಿಗಳಿಂದ ಉಳಿದ ಹಣವನ್ನು ಬಿಡುಗಡೆ ಮಾಡುವುದಾಗಿ ರಂಜನ್ ತಿಳಿಸಿದರು.

error: Content is protected !!