fbpx

ಮನೆಯಂಗಳದಲ್ಲಿ ಕಾಡಾನೆ ದಾಳಿ

ಕೊಡಗು(ಕಳತ್ಮಾಡು): ಕಾಡಾನೆ ಹಿಂಡೊಂದು ದಾಳಿ ನಡೆಸಿದ ಪರಿಣಾಮ, ಅಪಾರ ಪ್ರಮಾಣದ ಕೃಷಿ ಬೆಳೆಗಳು ನಾಶವಾಗಿದೆ.

ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಗ್ರಾಮದ
ಹೊಸೋಕ್ಲು ಬಿದ್ದಪ್ಪರವರ ಮನೆ ಅಂಗಳಕ್ಕೆ ಬಂದಿರುವ ಹಿಂಡು,ಕಾಫಿ,ಬಾಳೆ,ಅಡಿಕೆ ,ಹಣ್ಣಿನ ಗಿಡಗಳು ಸೇರಿದಂತೆ ತೆರೆದ ಬಾವಿ,ಮನೆಯ ಕೆಲವು ಭಾಗವನ್ನು ಧ್ವಂಸ ಮಾಡಿ ಅಪಾರ ಹಾನಿ ನಡೆಸಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

error: Content is protected !!