ಮನೆಯಂಗಳಕ್ಕೆ ಬಂದ ಕಾಡಾನೆ

ಕೊಡಗು: ವಾಲ್ನೂರು ಗ್ರಾಮದಲ್ಲಿನೆಯಂಗಳಕ್ಕೆ ಕಾಡಾನೆಯೊಂದು ಲಗ್ಗೆ ಇಟ್ಟಿದ್ದು,ಇಲ್ಲಿನ ರಾಮಪ್ಪ ಎಂಬುವವರ ಮನೆಯ ಮುಂದೆ ನಿಲ್ಲಿಸಿದ ಬೈಕ್ ನನ್ನು ಎತ್ತಿ ಎಸೆದು ಹಾನಿ ಮಾಡಿದೆ.ಜೊತೆಗೆ ಅಕ್ಕಪಕ್ಕದಲ್ಲಿ ಹೂಕುಂಡಗಳೂ ನಾಶಗೊಳಿಸಿ ತೆರಳಿದೆ.ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ಈ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ತಡರಾತ್ರಿ ನಡೆದ ದಾಂಧಲೆ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

error: Content is protected !!