fbpx

ಮತ್ತೆ ಹುಲಿ ಸಂಚಾರದ ಆತಂಕ!

ದಕ್ಷಿಣ ಕೊಡಗಿನಲ್ಲಿ ಮತ್ತೆ ವ್ಯಾಘ್ರನ ಘರ್ಜನೆ ಆರಂಭವಾದಂತಿದೆ. ಕಾಡಾನೆ ದಾಳಿಗಳಿಂದ ಈಗಾಗಲೇ ಹೈರಾಣಾಗಿರುವ ಜಿಲ್ಲೆಯ ಜನತೆಯನ್ನು ಹುಲಿ ದಾಳಿಗಳು ಕೂಡ ನಿದ್ರೆ ಕೆಡಿಸಿದೆ.

ಇಲ್ಲಿನ ಕೈಕೇರಿ ಗ್ರಾಮದಲ್ಲಿ ಹುಲಿ ಓಡಾಡಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ. ಕುಪ್ಪಂಡ ಬೋಪಯ್ಯ ಎಂಬುವವರ ತೋಟದ ಬಳಿ ಹುಲಿ ಹೆಜ್ಜೆ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

error: Content is protected !!