fbpx

ಮತ್ತೆ ಭಾರತದಲ್ಲಿ ಚೀನಿ ಆ್ಯಪ್ ಗಳ ನಿಷೇಧ

ನವದೆಹಲಿ : ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ವ್ಯಾಪಕವಾಗಿ ಜನಪ್ರಿಯವಾದ ಆಟ PUBG ಸೇರಿದಂತೆ 100 ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ ಎಂದು ಸುದ್ದಿ ಸಂಸ್ಥೆ ANI ಬುಧವಾರ ವರದಿ ಮಾಡಿದೆ. 

ಒಟ್ಟು 118 ಆಯಪ್‌ಗಳನ್ನು ಸಚಿವಾಲಯ ನಿಷೇಧಿಸಿದೆ ಎಂದು ಎಎನ್‌ಐ ವರದಿಯಲ್ಲಿ ತಿಳಿಸಲಾಗಿದೆ.

error: Content is protected !!