ಮತ್ತಿ ಮೀನಿನ ಸ್ಟಾಕ್ ಕ್ಲಿಯರೆನ್ಸ್ ಸೇಲ್: ಮುಗಿಬಿದ್ದ ಗ್ರಾಹಕರು!

ಕುಶಾಲನಗರ: ಮತ್ತಿ ಮೀನಿಗೆ ಕೆ.ಜಿಗೆ 60 ರುಪಾಯಿ,ಮುಗಿಬಿದ್ದ ಜನ ವ್ಯ್ಪಾರವೊ ವ್ಯಾಪಾರ. ಇದು ಶನಿವಾರ ಕುಶಾಲನಗರ ತಾವರೆಕೇರೆಯಲ್ಲಿದ್ದ ಮೀನಿನ ಮಳಿಗೆಯಲ್ಲಿನ ಸನ್ನಿವೇಶ, ಆದರೆ ಇವತ್ತು ಅದರ ಚಿತ್ರಣವೇ ಬೇರೆಯಾಗಿದೆ.

ಸಮುದ್ರದಿಂದ ತರಲಾಗಿರುವ ಮತ್ತಿ ಮೀನು ಸಾಕಷ್ಟು ಬಂದ ಕಾರಣ ಶನಿವಾರ 200 ರುಪಾಯಿ ಇದ್ದ ಮತ್ತಿ ಮೀನು 60 ರೂಪಾಯಿಗೆ ಮಾರಲ್ಪಟ್ಟಿತ್ತು, ಅದರಲ್ಲೂ ಸಣ್ಣ ಪ್ರಮಾಣದ ಮೀನು, ಭಾನುವಾರದ ರಜೆಯಲಿದ್ದ ಮೀನು ಪ್ರಿಯಕರು ಬಂದ ಸಂದರ್ಭ ಶಾಕ್ ಕಾದಿತ್ತು. ಕಾರಣ ಅಸಲಿ ರೇಟ್ 140-160 ತಲುಪಿತ್ತು, ಇದೊಂದು ಸ್ಟಾಕ್ ಕ್ಲಿಯೇರೇನ್ಸ್ ಸೇಲ್ ಆಗಿತ್ತು.

error: Content is protected !!