ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ವೇದಿಕೆ ವತಿಯಿಂದ ನಗರದ ಯುದ್ಧ ಸ್ಮಾರಕದ ಬಳಿ ಕಾರ್ಗಿಲ್ ದಿವಸ ನ್ನು ಪುಷ್ಪನಮನ ಮಾಡುವ ಮುಖಾಂತರ ಆಚರಿಸಲಾಯಿತು ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ರವಿ ಗೌಡ. ಕಾರ್ಯದರ್ಶಿ ಮಿನಾಜ್ ಪ್ರವೀಣ್. ನಿರ್ದೇಶಕರುಗಳಾದ ಲಿಲ್ಲಿ. ಪ್ರೇಮ. ಫರ್ಜಾನ. ಇನ್ನು ಕೆಲವು ಸದಸ್ಯರು ಹಾಜರಿದ್ದರು