ಮಡಿಕೇರಿ ನಗರಸಭೆ ಚುನಾವಣೆ

ಮಡಿಕೇರಿ ನಗರಸಭೆಯ ಅಧಿಕಾರಕ್ಕಾಗಿ ನಡೆಯಲಿರುವ ಚುನಾವಣೆಗಾಗಿ ಬಿಜೆಪಿ ಪ್ರಮುಖರು ಸಾಕಷ್ಟು ಸಭೆಗಳನ್ನು ನಡೆಸಿ ಅಂತಿಮವಾಗಿ ಅಭ್ಯಥಿ೯ಗಳನ್ನು 21 ವಾಡ್೯ಗಳಿಗೆ ಆಯ್ಕೆ ಮಾಡಿದೆ. 7 ಮತ್ತು 17 ನೇ ವಾಡ್೯ ಹೊರತು ಪಡಿಸಿ ಉಳಿದ 21 ವಾಡ್೯ಗಳಿಗೆ ಅಭ್ಯಥಿ೯ಗಳ ಆಯ್ಕೆಯಾಗಿದೆ ಎಂದು ಬಿಜೆಪಿ ಮೂಲಗಳು ಸುದ್ದಿಸಂತೆಗೆ ಖಚಿತಪಡಿಸಿದೆ.
ಅಭ್ಯಥಿ೯ಗಳ ವಿವರ –
ವಾಡ್೯ 1 – ಚಿತ್ರಾವತಿ
ವಾಡ್೯ 2- ಮಹೇಶ್ ಜೈನಿ
ವಾಡ್೯ 3- ಕವಿತಾ
ವಾಡ್೯ 4- ದೀಪು
ವಾಡ್೯ 5- ಎಸ್.ಸಿ.ಸತೀಶ್
ವಾಡ್೯ 6- ಕೆ.ಎಸ್.ರಮೇಶ್
ವಾಡ್೯ 8- ಸವಿತಾ ರಾಕೇಶ್
ವಾಡ್೯ 9- ಕಲಾವತಿ
ವಾಡ್೯ 10- ಬಿ.ಕೆ.ಜಗದೀಶ್
ವಾಡ್೯ 11 – ಶಿವಕುಮಾರಿ
ವಾಡ್೯12- ಬಿ.ಎಂ.ರಾಜೇಶ್
ವಾಡ್೯ 13- ಮಂಜುಳಾ
ವಾಡ್೯ 14- ಉಷಾಕುಮಾರಿ
ವಾಡ್೯ 15- ಚಂದ್ರ ಓಂಕಾರ್
ವಾಡ್೯ 16- ಕವನ್ ಕಾವೇರಪ್ಪ
ವಾಡ್೯ 18- ಉಮೇಶ್ ಸುಬ್ರಹ್ಮಣಿ
ವಾಡ್೯ 19- ಕೆ.ಎಂ.ಅಪ್ಪಣ್ಣ
ವಾಡ್೯ 20- ಅನಿತಾ ಪೂವಯ್ಯ
ವಾಡ್೯ 21- ಶ್ವೇತಾ ಪ್ರಶಾಂತ್
ವಾಡ್೯ 22 – ಸಬಿತಾ
ವಾಡ್೯ 23- ಶಾರದಾ ನಾಗರಾಜ್.
ಕಾಂಗ್ರೆಸ್ ಅಭ್ಯಥಿ೯ಗಳ ಪಟ್ಟಿ ಪ್ರಕಟ
ಮಡಿಕೇರಿ ನಗರಸಭೆಗೆ ಏಪ್ರಿಲ್ 27 ರಂದು ಜರುಗಲಿರುವ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯಥಿ೯ಗಳ ಪಟ್ಟಿಯನ್ನು ಪ್ರಕಟಿಸಿದೆ.
ಅಭ್ಯಥಿ೯ಗಳ ವಿವರ –
ವಾಡ್೯ 1 – ಪ್ರೇಮಾ ಎನ್.
ವಾಡ್೯ 2- ಮೋಹನ್
ವಾಡ್೯ 3- ಕೆ.ವಿ.ಸಾಲಿ
ವಾಡ್೯ 4- ಮೊಹಮ್ಮದ್ ಯೂಸುಫ್
ವಾಡ್೯ 5- ಎಚ್.ಎಂ.ನಂದಕುಮಾರ್
ವಾಡ್೯ 6- ಎ.ಜಿ.ರಮೇಶ್
ವಾಡ್೯ 7- ಪ್ರಭು ರೈ
ವಾಡ್೯ 8- ಮುಮ್ತಾಜ್ ಬೇಗಂ
ವಾಡ್೯ 9- ಶಶಿ
ವಾಡ್೯ 10- ಅಬ್ದುಲ್ ರಜಾಕ್
ವಾಡ್೯ 11 – ಫಾತಿಮಾ
ವಾಡ್೯12- ಮುನೀರ್ ಅಹ್ಮದ್ ಎಸ್.ಐ.
ವಾಡ್೯ 13- ಕಾವೇರಮ್ಮ ಸೋಮಣ್ಣ
ವಾಡ್೯ 14- ಕುಸುಮಾ ಡಿ.ಕೆ.
ವಾಡ್೯ 15- ಸ್ವಣ೯ಲತಾ
ವಾಡ್೯ 16- ಬಿ.ವೈ..ರಾಜೇಶ್
ವಾಡ್೯ 17- ಎ.ಸಿ.ದೇವಯ್ಯ
ವಾಡ್೯ 18- ಪ್ರಕಾಶ್ ಆಚಾಯ೯
ವಾಡ್೯ 19-
ವಾಡ್೯ 20- ಲಿಲ್ಲಿ
ವಾಡ್೯ 21- ಜುಲೈಕಾ ಬಿ.
ವಾಡ್೯ 22 – ಮಿನಾಜ್ ಪ್ರವೀಣ್
ವಾಡ್೯ 23- ಶಿಲ್ಪಾ ರಾಣಿ. .
ಜೆಡಿಎಸ್ ಅಭ್ಯಥಿ೯ಗಳ ಪಟ್ಟಿ ಪ್ರಕಟ
ಮಡಿಕೇರಿ ನಗರಸಭೆಗೆ ಏಪ್ರಿಲ್ 27 ರಂದು ಜರುಗಲಿರುವ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯಥಿ೯ಗಳ ಪಟ್ಟಿಯನ್ನು ಪ್ರಕಟಿಸಿದೆ.
ಅಭ್ಯಥಿ೯ಗಳ ವಿವರ
ವಾಡ್೯ 1 – ಅನಿತಾ
ವಾಡ್೯ 2- ಲೀಲಾ ಶೇಷಮ್ಮ
ವಾಡ್೯ 3-
ವಾಡ್೯ 4- ಕಲೀಲ್ ಭಾದಷಾ
ವಾಡ್೯ 5- ರವಿಕುಮಾರ್ ಎಚ್.ಎ.
ವಾಡ್೯ 6-
ವಾಡ್೯ 7-
ವಾಡ್೯ 8- ಆಯಿಷಾ ಅಶ್ರಫ್
ವಾಡ್೯ 9- ಸಲ್ಮಾ ಖಾನ್
ವಾಡ್೯ 10- ಮುಸ್ತಫ ಎಂ.ಎ.
ವಾಡ್೯ 11 – ರಾಜೇಶ್ವರಿ
ವಾಡ್೯12- ನಿಸಾರ್ ಅಹಮ್ಮದ್
ವಾಡ್೯ 13-
ವಾಡ್೯ 14-ಮೀನಾಕ್ಷಿ ಗಣೇಶ್
ವಾಡ್೯ 15-
ವಾಡ್೯ 16- ಕೆ.ಎ.ಮ್ಯಾಥ್ಯು
ವಾಡ್೯ 17- ಅಜಿತ್ ಕುಮಾರ್
ವಾಡ್೯ 18- ಎಂ.ಸಿ.ಸುನೀಲ್
ವಾಡ್೯ 19-
ವಾಡ್೯ 20- ರಶ್ಮಿ ಪ್ರಭಾಕರ್
ವಾಡ್೯ 21- ಬಿ.ಎಸ್.ಪ್ರಥ್ಯುಷ
ವಾಡ್೯ 22 – ಬಬಿತಾ
ವಾಡ್೯ 23- ಪ್ರತಿಮಾ.