ಮಡಿಕೇರಿ ನಗರಸಭೆಯಿಂದ ಸಹಾಯವಾಣಿ ಆರಂಭ

ಕೊಡಗು: ಜಿಲ್ಲೆಯಲ್ಲಿ ದಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆಯ ವ್ಯಾಪ್ತಿಗೆ ಸಂಬಂಧಿಸಿದಂತೆ, ಸಮಸ್ಯೆಗಳು, ಅನಾಹುತಗಳು ಸಂಭವಿಸಿದ ಪಕ್ಷದಲ್ಲಿ ನಗರಸಭೆಯಲ್ಲಿ ದಿನದ 24*7 ಸ್ಥಾಪಿಸಲಾಗಿರುವ ಸಹಾಯವಾಣಿ ದೂರವಾಣಿ ಸಂಖ್ಯೆ 08272-220111 ಕ್ಕೆ ಕರೆ ಮಾಡುವಂತೆ ಸಾರ್ವಜನಿಕರಿಗೆ ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಕೋರಿದ್ದಾರೆ.

error: Content is protected !!