ಮಡಿಕೇರಿ ನಗರಸಭೆಯಲ್ಲಿದ್ದಾರೆ ಉರಗ ತಜ್ಞ

ಮಡಿಕೇರಿಯ ಮಳಗಗಾಲದಲ್ಲಿ ಹಾವುಗಳು ಮನೆಗಳಿಗೆ ನುಸುಳುವುದು ಸಹಜ ಇಂತಹದರಲ್ಲಿ ಗಾಬರಿಗೊಳ್ಳದೆ ನಗರಸಭೆ ಆವರಣದಲ್ಲಿ ಟಿಪ್ ಟಾಪ್ ಆಗಿ ಓಡಾಡಿಕೊಂಡಿರುವ ಕುಯ್ಯಮುಡಿ ಯಧುಕುಮಾರ್ ಸದಾ ಸಿದ್ದರಾಗಿರುತ್ತಾರೆ.ಒಂದು ವೇಳೆ ಅಂತಹಾ ಸನ್ನಿವೇಶ ಕಂಡು ಬಂದರೆ ತಕ್ಷಣ ಸಂಪರ್ಕಿಸಿ ನಿಮ್ಮ ಸೇವೆಗೆ ಒಂದು ಸ್ಟಿಕ್ ಹಿಡಿದು ನಿಮ್ಮ ಸ್ಥಳಕ್ಕೆ ದೌಡಾಯಿಸುತ್ತಾರೆ. ದೂರವಾಣಿ ಸಂಖ್ಯೆ: 9632481509