ಮಡಿಕೇರಿ ನಗರದಲ್ಲಿ “ಕಾವೇರಿ ಅಟಿಲಿಯರ್” ಮಳಿಗೆ ಶುಭಾರಂಭ

ನಗರದಲ್ಲಿ ಶುಭಾರಂಭಗೊಳ್ಳುತ್ತಿದೆ “Kaveri Atelier”  Ceremic Potsನ ಮಳಿಗೆ. ಅದರ ಪ್ರದರ್ಶನ ಹಾಗು ಮಾರಾಟವು 24 ಡಿಸೆಂಬರ್ ಇಂದ ಜನವರಿ 3ರ ತನಕ ನಡೆಯಲಿದೆ. ಇಲ್ಲಿ ಅತ್ಯಾಕರ್ಷಕವಾದ ವಿವಿಧ ಬಗೆಯ Ceremic Pots, Indoor Pots, Indoor Plants, Terracotta Pots ಮತ್ತು Wall Hangingsಗಳು ಒಪ್ಪುವ ದರದಲ್ಲಿ ಪ್ರದರ್ಶನ ಮಾರಾಟಕ್ಕೆ ಲಭ್ಯವಿರುತ್ತದೆ. ರೇಸ್ ಕೋಸ್೯ ರಸ್ತೆಯ ಮೇಲ್ಮಹಡಿಯಲ್ಲಿ ಇದು ಹೊಸ ಹುರುಪಿನೊಂದಿಗೆ ಆರಂಭವಾಗುತ್ತಿದ್ದು, ಗ್ರಾಹಕರು ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8618785050 ನಂಬರ್ ಅನ್ನು ಸಂಪರ್ಕಿಸಬಹುದಾಗಿದೆ.

error: Content is protected !!