ಮಡಿಕೇರಿ ದಸರಾ ಜನೋತ್ಸವಕ್ಕೆ 1 ಕೋಟಿ ರೂ. ಮಂಜೂರು

ಶಕ್ತಿ ದೀವತೆಗಳ ಮಡಿಕೇರಿ ದಸರಾಕ್ಕೆ 1 ಕೋಟಿ ಅನುದಾನ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಜೂರು ಮಾಡಿದ್ದಾರೆ.

ಶಾಸಕ ಅಪ್ಪಚ್ಚು ರಂಜನ್ ಮನವಿ ಹಿನ್ನಲೆ ಅನುದಾನ ಬಿಡುಗಡೆ ಮಾಡಿರುವುದಾಗಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ. ಎಸ್. ರಮೇಶ್ ಮಾಹಿತಿ ನೀಡಿದ್ದು,
ಈ ಬಾರಿ ವಿಜೃಂಭಣೆಯ ದಸರಾ ಹಬ್ಬಕ್ಕೆ ಯೋಜನೆ ಮಾಡಲಾಗುವುದು ಎಂದರು.

error: Content is protected !!