ಮಡಿಕೇರಿ ಆಕಾಶವಾಣಿ ಟವರ್ ಕುಸಿಯುವ ಭೀತಿ!

ಮಡಿಕೇರಿ ಆಕಾಶವಾಣಿ ಟವರ್ ಕುಸಿಯುವ ಭೀತಿ ಎದುರಾಗಿದೆ. ಆಕಾಶವಾಣಿ ಕಟ್ಟಡ ಸಮೀಪವಿರುವ ತಡೆಗೋಡೆ ಕುಸಿತ ಕಂಡುಬರುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಟವರ್ ಕುಸಿತ ಉಂಟಾದರೆ ಭಾರೀ ಪ್ರಮಾಣದ ಹಾನಿ ಸಂಭವಿಸಬಹುದಾಗಿದ್ದು,ರಸ್ತೆ ಸಂಚಾರ ಸಂಚಾರ ಬಂದ್ ಮಾಡಲು ಒತ್ತಾಯಿಸಲಾಗಿದೆ.
ಕೇವಲ 10 ಅಡಿ ಎತ್ತರದ ಗುಡ್ಡದ ಮೇಲೆ ನಿಂತಿರುವ ಟವರ್ ಬಳಿಯ ತಡೆಗೋಡೆ ಆಗಿಂದಾಗೆ ಕುಸಿಯುತ್ತಿದೆ.