ಮಡಿಕೇರಿಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸ್ಯಾನ್ ಸಿಟಿ ನೆರವು

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪನೆಗೆ ಹೆಚ್ಚಿದ ಕೂಗಿದ ಹಿನ್ನಲೆಯಲ್ಲಿ ೧ ಕೋಟಿ ಹಾಗು ಜಾಗ ಒದಗಿಸುವುದಾಗಿ ಸ್ಯಾನ್ ಸಿಟಿ ಸಂಸ್ಥೆ ಎಂ.ಡಿ ಆದ ಡಾ.ವಿಶ್ವಕಾರ್ಯಪ್ಪ ತಿಳಿಸಿದ್ದಾರೆ.

ಅಪಘಾತಗಳು ಹಾಗು ತೀವ್ರ ಅನಾರೋಗ್ಯದಿಂದ ಸನ್ನಿವೇಶಗಳಲ್ಲಿ ಮೈಸೂರು ಇಲ್ಲವೇ ಮಂಗಳೂರಿನತ್ತ ತೆರಳಬೇಕಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲೇ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡಲು ನಿರ್ಧರಿಸಿದ್ದಾರೆ.

error: Content is protected !!