ಮಡಿಕೇರಿಯಲ್ಲಿ ಅಕ್ರಮ ಗೋವು ಸಾಗಾಟ: ಪತ್ತೆ ಹಚ್ಚಿದ ಹಿಂದು ಜಾಗರಣ ವೇದಿಕೆ

ಬ್ರಹ್ಮಾವರದಿಂದ ಹುಣಸೂರಿಗೆ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 3 ಗೋವುಗಳನ್ನು ಸಾಗಿಸುತ್ತಿರುವುದನ್ನು ಮಡಿಕೇರಿಯಲ್ಲಿ ಪತ್ತೆ ಹಚ್ಚಿರುವ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ವಾಹನ ಸಮೇತ ಗೋವು ಮತ್ತು ಆರೋಪಿಯನ್ನು ಮಡಿಕೇರಿ ನಗರ ಪೋಲೀಸರಿಗೆ ಒಪ್ಪಿಸಿರುತ್ತಾರೆ.

ಈ ಸಂದರ್ಭ ಸಾಗಾಟ ದಾಖಲೆಗಳನ್ನು ಪೋರ್ಜರಿ ಮಾಡಿರುವುದೂ ಬೆಳಕಿಗೆ ಬಂದಿರುತ್ತದೆ.

error: Content is protected !!