fbpx

ಮಗ ಫೇಲ್, ಅಪ್ಪ ಆತ್ಮಹತ್ಯೆ

ಕೊಡಗು(ಚೆಟ್ಟಳ್ಳಿ): ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಗ ಫೇಲಾದ ಎನ್ನುವ ಕಾರಣಕ್ಕೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆಟ್ಟಳ್ಳಿಯಲ್ಲಿ ನಡೆದಿದೆ.ಇಲ್ಲಿನ ಅಯ್ಯಪ್ಪ ಎಂಬುವವರ ಲೈನ್ ಮನೆಯಲ್ಲಿ ವಾಸವಿದ್ದ ರಘು ಮೃತ ವ್ಯಕ್ತಿ.ಮಗ ಅನುತೀರ್ಣ ಗೊಂಡಿದ್ದ ಹಿನ್ನಲೆಯಲ್ಲಿ ಮದ್ಯದ ದಾಸನಾಗಿದ್ದು ಪತ್ನಿ ಮಂಜುಳಾ ಕೆಲಸಕ್ಕೆ ತೆರಳಿದ ಸಂದರ್ಭ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,ಮಡಿಕೇರಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!