fbpx

ಭೀಕರ ಅಪಘಾತದಲ್ಲಿ ಮಹಿಳೆ ಸಾವು

ನಿನ್ನೆ ರಾತ್ರಿ ಹೊತ್ತಿಗೆ ಭೀಕರ ಅಪಘಾತದಲ್ಲಿ ನಡೆದು ಮಹಿಳೆ ಮೃತರಾಗಿದ್ದಾರೆ.

ಚೈನ್ ಗೇಟ್ ಬಸ್ಟಾಪ್ ಬಳಿ ಲಾರಿ ಒಂದು ಮಡಿಕೇರಿಯಿಂದ ಮೈಸೂರ್ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಭಾಮ ಎಂಬ ಮಂಗಳಾದೇವಿ ನಗರದ ಮಹಿಳೆಯು (ಮದ್ಯಪಾನ ಮಾಡಿದ್ದರು ಎನ್ನಲಾಗಿದೆ ) ಲಾರಿಯ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲೇ ತಲೆಯೇ ಇಲ್ಲದ ರೀತಿಯಲ್ಲಿ ಮೃತ ಪಟ್ಟಿದ್ದಾರೆ.
ಘಟನೆ ನಡೆದ ಸಮಯ ರಾತ್ರಿ 9:30 ರಿಂದ 9:45 ರ ಒಳಗೆ ಎಂದು ಅಂದಾಜಿಸಲಾಗಿದೆ.

error: Content is protected !!