ಕೊಡಗು: ಗೋಣಿಕೊಪ್ಪ ವಿರಾಜಪೇಟೆ ನಡುವೆ ಕಾರುಗಳ ನಡುವೆ ಭೀಕರ ಅಪಘಾತ ನಡೆದಿದ್ದು ಎರಡು ಕಾರುಗಳಲ್ಲಿನ ಚಾಲಕರಿಗೆ ಗಂಭೀರ ಗಾಯಗಳಾಗಿದೆ.
ಇಲ್ಲಿನ ಹಾತೂರು ಎನ್ನುವಲ್ಲಿ ಬ್ರೀಜಾ ಮತ್ತು ಎಸ್ಟೀಮ್ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಎಸ್ಟೀಮ್ ಚಾಲಕ ಗಂಭೀರ ಗಾಯಗೊಂಡಿದ್ದು ,ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.